ಸಿದ್ದರಾಮಯ್ಯ ಸೋಲೋದು ಖಂಡಿತ, ಎಂದ ಬಿಜೆಪಿಯ ವಿ ಶ್ರೀನಿವಾಸ್ ಪ್ರಸಾದ್ | Oneindia Kannada

2018-04-03 307

Former BJP Minister V Srinivas Prasad had arranged a Press Meet. I mentioned in my book about By Election, my self-esteem background. None of the three major people have read the book. They should have read & speak. It would have been said with a proof. V Srinivas Prasad reacted to the CM's statement that if it was illegal in the by election, he should have gone to court.


ಮೈಸೂರಿನಲ್ಲಿ ಮಾಜಿ‌ ಸಚಿವ ವಿ. ಶ್ರೀನಿವಾಸ ಪ್ರಸಾದ್ ಸುದ್ದಿಗೋಷ್ಟಿ. ನನ್ನ ಸ್ವಾಭಿಮಾನದ‌ ಹಿನ್ನೆಲೆ, ಬೈ ಎಲೆಕ್ಷನ್ ಬಗ್ಗೆ ನಾನು ಬರೆದ ಪುಸ್ತಕದಲ್ಲಿ ಪ್ರಸ್ತಾಪ ಮಾಡಿದ್ದೆ. ಮೂರು‌ ಜನ ಪ್ರಮುಖರು ಯಾರೂ ಪುಸ್ತಕ ಓದಿಲ್ಲ. ಓದಿ ಮಾತನಾಡಬೇಕಿತ್ತು. ಆಧಾರ ರಹಿತವಾಗಿದ್ದರೆ ಹೇಳಬೇಕಿತ್ತು. ಬೈ ಎಲೆಕ್ಷನ್ ನಲ್ಲಿ ಅಕ್ರಮವಾಗಿದ್ದರೆ ಕೋರ್ಟಿಗೆ ಹೋಗಬೇಕಿತ್ತು ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ ವಿ ಶ್ರೀನಿವಾಸ್ ಪ್ರಸಾದ್.